HKE Society's Boys High School, Kalaburagi

An institute of
H. K. E. Society, Kalaburagi

☰ MENU

Facilities

 

Photo Gallery

 

ಹೈ.ಕ. ಶಿಕ್ಷಣ ಸಂಸ್ಥೆಯ ಬಾಲಕರ ಪ್ರೌಢ ಶಾಲೆ, ಐಯ್ಯರವಾಡಿ, ಆಸೀಫ್ ಗಂಜ್,
ಗುಲಬರ್ಗಾ ಶಾಲೆಯ ಕಟ್ಟಡ

ಡಾ. ಬಸವರಾಜ ಕೋತಲಿಯವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು.

ವಿದ್ಯಾರ್ಥಿಗಳೊಂದಿಗೆ, ಶಿಕ್ಷಕರು

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ಐ.ಟಿ. ಮೇಳದಲ್ಲಿ ಹೈ.ಕ.ಶಿಕ್ಷಣಸಂಸ್ಥೆಯ
ಬಾಲಕರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು.

ಶಹಾಬಾಜ್ ಶಾಲೆಯಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ನಮ್ಮ ಶಾಲೆಯ
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಂಡಿರುವದು.

ಲಿಲ್ಲಿ ರೋಸ್ ಶಾಲೆಯಲ್ಲಿ ನಡೆದ ವಸ್ತು ಪ್ರದರ್ಶನದ ಪ್ರಯೋಗದಲ್ಲಿ ನಿರತರಾದ
ನಮ್ಮ ಶಾಲೆಯ ಮಕ್ಕಳು ಮತ್ತು ಶಿಕ್ಷಕರಾದ ಶ್ರೀಮತಿ ಉμÁ.ಕೆ.ಗುರುರಾಜ.

ಶಾಲಾ ಮಕ್ಕಳಿಂದ ನಡೆದ ಪ್ರಯೋಗವನ್ನು ಕುತೂಹಲದಿಂದ ವೀಕ್ಷಿಸುತ್ತಿರುವ
ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಬಿ.ಜಿ. ಪಾಟೀಲರು

ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದಲ್ಲಿ ಪಾಲ್ಗೊಂಡಿರುವ ಶಾಲೆಯ
ವಿದ್ಯಾರ್ಥಿಗಳು ಹಾಗೂ ಹಾಗೂ ಶಿಕ್ಷಕರಾದ ಶ್ರೀಶೈಲ ಉಡಚಣ ಹಾಗೂ
ಸುಕುಮಾರ ಬಾಣದ.

ಸೈಕಲ್ ವಿತರಣೆ ಸಮಾರಂಭದಲ್ಲಿ ಮಕ್ಕಳಿಗೆ ಸೈಕಲ್‍ಗಳನ್ನು ವಿತರಿಸುತ್ತಿರುವ
ಸಂಸ್ಥೆಯ ಸದಸ್ಯರಾದ ಶ್ರೀ. ಜಿ.ಡಿ. ಅಣಕಲ್‍ರವರು

ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಶ್ರೀ ವಿಜಯಕುಮಾರ ರವರಿಂದ ವಿದ್ಯಾರ್ಥಿಗೆ
ಪ್ರಶಸ್ತಿ ಪ್ರಧಾ£

ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿಗಳು

ಕವಾಯತಿನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು

ಸೈನ್ಸ್ ಸೆಂಟರ್ ಗ್ಲೋಬಲ್ ವಾರ್ಮಿಂಗ್ ಚಿತ್ರಕಲೆ ಸ್ಪರ್ಧೆಯಲ್ಲಿ ಬಹುಮಾನ
ವಿಜೇತ, ವರ್ಷ-2008